ಸುದ್ದಿ ಸಂಕ್ಷಿಪ್ತ
ಶಾಸ್ತ್ರೀಯ ಸಂಗೀತ ಶಿಬಿರ
ಮೈಸೂರು,ಏ.11 : ಮೈಸೂರು ಸಂಗೀತ ಪ್ರತಿಷ್ಠಾನದ ವತಿಯಿಂದ ಶಾಸ್ತ್ರೀಯ ಸಂಗೀತ ಕಲಿಕಾ ಶಿಬಿರವನ್ನು ಏ.15 ರಿಂದ ಆರಂಭಿಸುತ್ತಿದೆ.
ಶಿಬಿರದಲ್ಲಿ ಸಂಗೀತ ವಿದ್ವಾಂಸರು ಕೀರ್ತನೆ ಹಾಗೂ ದೇವರನಾಮಗಳನ್ನು ಕಲಿಸುವರು, ಜೂನಿಯರ್ ನಂತರದ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಲಿದೆ. ಏ.15ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ 9880796946 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)