ಸುದ್ದಿ ಸಂಕ್ಷಿಪ್ತ

ಸಾರ್ವತ್ರಿಕ ರಜೆ ದಿನ ಹೊರತು ಪಡಿಸಿ ಕರ್ತವ್ಯ ನಿರ್ವಹಣೆ

ಮೈಸೂರು,ಏ.13 : ಮಹಾನಗರ ಪಾಲಿಕೆಯ 9 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರಿಗೆದಾರರ ಗಮನಕ್ಕೆ 2018ರ ಏಪ್ರಿಲ್ ನ ಸಾರ್ವತ್ರಿಕ ರಜಾ ದಿನಗಳಾದ ಏ.14, ಏ.18, ಮತ್ತು 28ರಂದು 4ನೇ ಶನಿವಾರಗಳಂದು ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸುವರು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: