ಸುದ್ದಿ ಸಂಕ್ಷಿಪ್ತ

ಯೋಗ ಪ್ರಾಣಾಯಾಮ ತರಬೇತಿ

ಮೈಸೂರು,ಏ.14 : ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ಹಾಗೂ ಮುದ್ರಾಪ್ರಾಣಾಯಾಮ ರಿಸರ್ಚ್ ಸೆಂಟರ್ ನಿಂದ ಜೆ.ಎಲ್.ಬಿ.ರಸ್ತೆಯ ಮಹಿಳಾ ಸಮಾಜದಲ್ಲಿ ಏ.16 ರಿಂದ ಪ್ರತಿ ದಿನ ಸಂಜೆ 6.30 ರಿಂದ 7.30ರವರೆಗೆ 7 ದಿನಗಳ ಕಾಲ ಮುದ್ರಾ ಪ್ರಾಣಾಯಾಮ, ಸಂಕಲ್ಪ ಸಿದ್ಧಿ ಧ್ಯಾನದ ಮೂಲಕ ರೋಗ ನಿಯಂತ್ರಣದ ಬಗ್ಗೆ ತರಬೇತಿ ನೀಡಲಾಗುವುದು. ಮಾಹಿತಿಗಾಗಿ ಮೊ.ಸಂ. 9945614564, 9141096102 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: