ಸುದ್ದಿ ಸಂಕ್ಷಿಪ್ತ
ಬಸವೇಶ್ವರ ಜಯಂತಿ : ವಿಚಾರಗೋಷ್ಠಿ ಏ.18.
ಮೈಸೂರು,ಏ.16 : ಪರಮಹಂಸ ವಿದ್ಯಾಲಯ ಟ್ರಸ್ಟ್, ವಿರ್ ವಿಧ ಅಕಾಡೆಮಿ ಸಂಯುಕ್ತವಾಗಿ ಬಸವೇಶ್ವರ ಜಯಂತಿ ಅಂಗವಾಗಿ ಶರೀರ ಶಾಸ್ತ್ರ ಹಾಗೂ ಮನೆಮದ್ದು ವಿಚಾರವಾಗಿ ಗೋಷ್ಠಿಯನ್ನು ಏ.18ರ ಸಂಜೆ 5.30ಕ್ಕೆ ನಂ.8, 2ನೇ ಮಹಡಿಯಲ್ಲಿ ನಳಪಾಕ್ ಹೋಟೆಲ್ ಪಕ್ಕ, ಸರಸ್ವತಿಪುರಂ ಅಲ್ಲಿ ಆಯೋಜಿಸಿದೆ.
ಟ್ರಸ್ಟಿನ ಶಿವಪ್ರಕಾಶ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಭ್ಯಾತಹಳ್ಳಿ ಮಾದಪ್ಪ, ಡಾ.ಮಮತ, ವಿರ್ ವಿಧ ಅಕಾಡೆಮಿಯ ಸಿ.ರವಿ ಇರುವರು. (ಕೆ.ಎಂ.ಆರ್)