ಸುದ್ದಿ ಸಂಕ್ಷಿಪ್ತ

‘ಸಿಲಿಕಾನ್ ಜರ್ನಲಿಸಮ್’ ಪ್ರಶಸ್ತಿ ಪ್ರದಾನ ಏ.18

ಮೈಸೂರು,ಏ.16 : ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಠ ಸೇವೆ ಸಲ್ಲಿಸಿದ ಗಣ್ಯರಿಗೆ ‘ರೋಟರಿ ಮೈಸೂರು ಮಿಡ್ ಟೌನ್ ಸಿಲಿಕಾನ್ ಜರ್ನಲಿಸಮ್’ ಪ್ರಶಸ್ತಿ ನೀಡಿ ಸನ್ಮಾನಿಸುವುದು. ಸಮಾರಂಭವನ್ನು ಏ.18ರ ಸಂಜೆ 6.30ಕ್ಕೆ ಜೆಎಲ್ ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ಆಯೋಜಿಸಿದೆ.

ಮುಖ್ಯ ಅತಿಥಿಯಾಗಿ ವಿಮರ್ಶಕ ಪ್ರೊ.ಜಿ.ಹೆಚ್.ನಾಯಕ್ ಇರುವರು, ಅಂಕಣಕಾರ ಜಿ.ಪಿ.ಬಸವರಾಜು ಹಾಗೂ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಇವರಿಗೆ ಪ್ರಶಸ್ತಿ ನೀಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: