ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಪಾರಾಯಣ : ಹೋಮ ’18’

ಮೈಸೂರು,ಏ.16 : ರಾಮಕೃಷ್ಣನಗರದ ಮಾತಾ ದುರ್ಗಾಪರಮೇಶ್ವರಿ ಚಾರಿಟಬಲ್ ಟ್ರಸ್ಟ್ ನಿಂದ ಶಂಕರಾಚಾರ್ಯಾಷ್ಟೋತ್ತರ ಶತನಾಮಾವಳಿ, ಸಾಮೂಹಿಕ ಪಾರಾಯಣ, ನವಚಂಡಿಯಾಗ, ರುದ್ರ ಹೋಮ ಇನ್ನಿತರ ಕಾರ್ಯಕ್ರಮವನ್ನು ಪೋರ್ಟ್ ಮೊಹಲ್ಲಾದ ಶೃಂಗೇರಿ ಶಂಕರಮಠದ ಅಭಿನವಶಂಕರಾಲಯದಲ್ಲಿ ಆಯೋಜಿಸಿದೆ.

ಏ.18ರಂದು ಬೆಳಗ್ಗೆ 6.30 ರಿಂದ ವಿವಿದ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ, ನಂತರ 10.30 ರಿಂದ ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: