ಸುದ್ದಿ ಸಂಕ್ಷಿಪ್ತ

ಮೈಸೂರು ವಿವಿ : ವಿಶೇಷ ಉಪನ್ಯಾಸ ಮಾಲೆ-2

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಶ್ರೀಬಸವೇಶ್ವರ ಸಾಮಾಜಿಕ ಪರಿಷ್ಕರಣ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವೂ.ಡಿ2ರಂದು ಮಧ್ಯಾಹ್ನ 3ಕ್ಕೆ ಬಿ.ಎಂ.ಶ್ರೀ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಮಾಲೆ-2 ಹಮ್ಮಿಕೊಂಡಿದ್ದು  ‘ಪಾಲ್ಕುರಿಕೆ ಸೋಮನಾಥನ ತೆಲುಗು ಮಹಾಕಾವ್ಯ ಬಸವಪುರಾಣಮು ಮತ್ತು ಬಸವಸಾಹಿತ್ಯ’ ವಿಷಯವಾಗಿ ವಿಶ್ರಾಂತ ತೆಲುಗು ಪ್ರಾಧ್ಯಾಪಕ ಡಾ.ಆರ್ವಿಯಸ್ ಸುಂದರಂ ಉಪನ್ಯಾಸ ನೀಡುವರು. ಸಂಸ್ಥೆಯ ನಿರ್ದೇಶಕ ಡಾ.ಪ್ರೀತಿ ಶ್ರೀಮಂಧರಕುಮಾರ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

Check Also

Close
error: