ಸುದ್ದಿ ಸಂಕ್ಷಿಪ್ತ

ರೇಖಿ ಕಲಿಕಾ ಶಿಬಿರ 22.

ಮೈಸೂರು,ಏ.18 : ಅಂತರಾಷ್ಟ್ರೀಯ ರೇಖೀ ಫೌಂಡೇಷನ್ ನ ಚೈತನ್ಯ ಧ್ಯಾನ ಕೇಂದ್ರದಿಂದ ಕುವೆಂಪುನಗರದ ನಂ.64, 3ನೇ ಮುಖ್ಯ ರಸ್ತೆ, 10ನೇ ಅಡ್ಡ ರಸ್ತೆ, ಎಂ-ಬ್ಲಾಕ್, 2ನೇ ಹಂತ ಇಲ್ಲಿ ಏ.22ರಂದು ಬೆಳಗ್ಗೆ 9.30 ರಿಂದ ಸಂಜೆ 6ರವರೆಗೆ ರೇಖೀ 1ನೇ ಡಿಗ್ರಿ ಕಲಿಕಾ ಶಿಬಿರವನ್ನು ಆಯೋಜಿಸಿದೆ. ಮಾಹಿತಿಗಾಗಿ 9448683202 ಸಂಪರ್ಕಿಸಿ. (ಕೆ.ಎಂ.ಆರ್)

Leave a Reply

comments

Related Articles

error: