ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಉಪನಯನ .20.

ಮೈಸೂರು,ಏ.18 : ತ್ರಿಮತಸ್ಥ ಬ್ರಾಹ್ಮಣ ವಟುವಳಿಗೆ ಉಚಿತ ಧಾರ್ಮಿಕ ಸಾಮೂಹಿಕ ಉಪನಯನವನ್ನು ಆದರ್ಶ ಸೇವಾ ಸಂಘದಿಂದ ನಿರ್ಮಾಣ್ ನಗರದಲ್ಲಿರುವ ಕಲ್ಪವೃಕ್ಷ ಫೌಂಡೇಶನ್ ನ ರಾಘವೇಂದ್ರ ಸ್ವಾಮಿ ಮಠದಲ್ಲಿ ಏ.20ರ ಅಯೋಜಿಸಿದೆ. ಮಾಹಿತಿಗಾಗಿ 0821 2344974, 2364887 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: