ಸುದ್ದಿ ಸಂಕ್ಷಿಪ್ತ

ಏ.20ರಂದು ವಿಚಾರಗೋಷ್ಠಿ

ಮೈಸೂರು,ಏ.18 : ರೋಟರಿ ಮೈಸೂರು ಉತ್ತರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ದತ್ತಿ ಕಾರ್ಯಕ್ರಮವನ್ನು ಏ.20ರ ಸಂಜೆ 6.30ಕ್ಕೆ ಜೆಎಲ್ ಬಿ ರಸ್ತೆಯ ರೋಟರಿ ಕೇಂದ್ರದಲ್ಲಿ ನಡೆಯಲಿದೆ.

ಸಂಘ ಸಂಸ್ಥೇಗಳಲ್ಲಿ ಕನ್ನಡ ಬೆಳವಣಿಗೆ ಕುರಿತು ಹಿರಿಯ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಉಪನ್ಯಾಸ ನೀಡುವರು, ಜಿ.ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಾಜಶೇಖರ ಕದಂಬ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: