ಸುದ್ದಿ ಸಂಕ್ಷಿಪ್ತ

ಪ್ರಧಾನಿ ಮೋದಿ ಶ್ರೇಯಸ್ಸಿಗೆ ಸಾಮೂಹಿಕ ಪುಷ್ಪಾರ್ಚನೆ

ಮನ್ವಂತರ ಸಮೂಹ ಬಳಗವು ಪ್ರಧಾನಿ ನರೇಂದ್ರ ಮೋದಿಯವರ ಶ್ರೇಯಸ್ಸಿಗಾಗಿ ಶ್ರೀರಾಮನಿಗೆ ಸಾಮೂಹಿಕ ಪುಷ್ಪಾರ್ಚನಾ ಕಾರ್ಯಕ್ರಮವನ್ನು ಡಿ.3ರ ಶನಿವಾರ ಬೆಳಿಗ್ಗೆ 10:30ಕ್ಕೆ ಕೃಷ್ಣಮೂರ್ತಿ ಪುರಂ ರಾಮಮಂದಿರದಲ್ಲಿ ಹಮ್ಮಿಕೊಂಡಿದ್ದು, ಮೇಲುಕೋಟೆ ವಂಗೀಪುರ ಮಠದ ಪೀಠಾಧಿಪತಿ ಇಳೈಆಳ್ವಾರ್ ಸ್ವಾಮೀಜಿ ಹಾಗೂ ಗೌರವಾಧ್ಯಕ್ಷ ಕೆ.ಎಸ್.ರಘುರಾಮಯ್ಯ  ವಾಜಪೇಯಿ ಪುಷ್ಪಾರ್ಚನೆಗೆ ಚಾಲನೆ ನೀಡುವರು ಎಂದು ಅಧ್ಯಕ್ಷ ಚಿಕ್ಕಮ್ಮ ಬಸವರಾಜ್ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ 9880150181 ಮತ್ತು 9620206294ಗೆ ಸಂಪರ್ಕಿಸಬಹುದು.

Leave a Reply

comments

Related Articles

error: