ಸುದ್ದಿ ಸಂಕ್ಷಿಪ್ತ

ಎಲೈಟ್ ಮಿಸೆಸ್ ಇಂಡಿಯಾ : ಅಡಿಷನ್

ಮೈಸೂರು,ಏ.18 : ಎಲೈಟ್ ಮಿಸೆಸ್ ಇಂಡಿಯಾ-2018 ಸ್ಪರ್ಧೆಗೆ ಅಡಿಷನ್ ಅನ್ನು ನಜರ್ ಬಾದ್ ನ ಹೋಟೆಲ್ ಫಾರ್ಚೂನ್ ಜೆ.ಪಿ.ಪ್ಯಾಲೇಸ್ ನಲ್ಲಿ ನಡೆಯಲಿದೆ.

ಏ.22ರಂದು 9.30 ರಿಂದ 12ರವರೆಗೆ ನಡೆಯುವುದು.1500 ರೂ ನೋಂದಾಣಿ ಶುಲ್ಕವಿದೆ. 21 ರಿಂದ 49ರೊಳಗಿನ ಮದುವೆಯಾಗಿರುವ ಆಸಕ್ತರು ಪಾಲ್ಗೊಳ್ಳಬಹುದು. ಮಾಹಿತಿಗಾಗಿ 9901088551, 9945002300 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: