ಸುದ್ದಿ ಸಂಕ್ಷಿಪ್ತ

ಶುಕ್ರವಾರದ ಮಾತು

ಮೈಸೂರು ವಿವಿಯ ಎಂಯುಎಲ್ಐಎಸ್‍ಎಸ್‍ಎ ಯಿಂದ “ಶುಕ್ರವಾರದ ಮಾತು” ಡಿ.2ರ ಸಂಜೆ 4ಕ್ಕೆ ಮಾನಸಗಂಗೋತ್ರಿಯ ಸೆಮಿನಾರ್ ಹಾಲ್‍ನಲ್ಲಿ  ಡಿಸ್ಕವರಿ ಯುವರ್ ಸೆಲ್ಪ್ ವಿಷಯವಾಗಿ ಮಾನಸಿಕ ವಿಭಾಗದ ಪ್ರೊ.ವೆಂಕಟೇಶ್ ಕುಮಾರ್ ಮಾತನಾಡುವರು ಎಂದು ಕಾರ್ಯದರ್ಶಿ ಎಂ.ರಾಜೇಶ್ ತಿಳಿಸಿದ್ದಾರೆ.

Leave a Reply

comments

Related Articles

error: