ಮೈಸೂರು

ಮೈಸೂರು ಕರಗ ಮಹೋತ್ಸವಕ್ಕೆ ಚಾಲನೆ

ಮೈಸೂರು,ಏ.19:- ಇಟ್ಟಿಗೆಗೂಡು ಶ್ರೀರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ 94ನೇ ವರ್ಷದ ಮೈಸೂರು ಕರಗ ಮಹೋತ್ಸವಕ್ಕೆ ಚಾಲನೆ ದೊರಕಿದೆ.

ಇಟ್ಟಿಗೆಗೂಡಿನಲ್ಲಿ 94ನೇ ಕರಗ ಮಹೋತ್ಸವಕ್ಕೆ ನಿನ್ನೆ ಚಾಲನೆ ದೊರಕಿದ್ದು, ಏ.22ರವರೆಗೆ ನಡೆಯಲಿದೆ. ಏ.21ರಂದು ರಾತ್ರಿ 8ಗಂಟೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: