ಸುದ್ದಿ ಸಂಕ್ಷಿಪ್ತ

“ಬಹುಮುಖಿ” ನಾಟಕ ಪ್ರದರ್ಶನ

ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಬೆಂಗಳೂರಿನ ರಂಗ ಸಂಸ್ಥೆ ರಂಗ ಶಂಕರದ ಸಹಯೋಗದೊಂದಿಗೆ ಖ್ಯಾತ ಬರಹಗಾರ ವಿವೇಕ್ ಶಾನಭಾಗರ “ಬಹುಮುಖಿ” ನಾಟಕವನ್ನು ಡಿ.3ರ ಸಂಜೆ 6:30ಕ್ಕೆ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ 9945555570, 9480468327 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: