ಸುದ್ದಿ ಸಂಕ್ಷಿಪ್ತ

ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳ ಶಾಲಾ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳ ಶಾಲಾ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಡಿ.2 ಮತ್ತು 3ರಂದು ಸಂಸ್ಥೆಯ ಆವರಣ ಸ್ವಾಮಿ ವಿವೇಕಾನಂದ ರಂಗಮಂಟಪದಲ್ಲಿ ನಡೆಯಲಿದೆ. ಡಿ.2ರ ಬೆಳಿಗ್ಗೆ 10ಕ್ಕೆ ಶಾಸನ ತಜ್ಞ ಎಚ್.ಎಂ.ನಾಗರಾಜ ರಾವ್ ಉದ್ಘಾಟಿಸುವರು, ಕಾಲೇಜು ವಾರ್ಷಿಕೋತ್ಸವ ಸಂಜೆ 5:30ಕ್ಕೆ  ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಉಪನ್ಯಾಸಕಿ ವೈಷ್ಣವಿ ಗಂಗೂಬಾಯಿ ಹಾನಗಲ್ ಉದ್ಘಾಟಿಸುವರು. ಡಿ.3ರ ಶಾಲಾ ವಾರ್ಷಿಕೋತ್ಸವವನ್ನು ರಂಗಕರ್ಮಿ ಹಾಗೂ ನಿರ್ದೇಶಕ ಮೈಮ್ ರಮೇಶ್ ಉದ್ಘಾಟಿಸುವರು.

Leave a Reply

comments

Related Articles

error: