ಸುದ್ದಿ ಸಂಕ್ಷಿಪ್ತ

ಕನ್ನಡ ರಾಜ್ಯೋತ್ಸವ

ವಿಜಯನಗರ 1ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಡಿ.3ರಂದು ಸಂಜೆ 5ಕ್ಕೆ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಹಬ್ಬವನ್ನು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದೆ. ಶಾಸಕ ವಾಸು ಉದ್ಘಾಟಿಸುವರು, ಸಂಘದ ಅಧ್ಯಕ್ಷ ಎಂ.ಕೆ.ನಂಜಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಮಹಾಪೌರ ಪುಷ್ಪಲತಾ ಚಿಕ್ಕಣ್ಣ ಹಾಗೂ ಸದಸ್ಯ ಮಹದೇವಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಡಾ.ಎ.ಡಿ.ಶ್ರೀನಿವಾಸ್ ತಂಡದವರಿಂದ ಹಾಡುಗಾರಿಕೆ ಇದೆ.

Leave a Reply

comments

Related Articles

error: