ಸುದ್ದಿ ಸಂಕ್ಷಿಪ್ತ

ಅಧ್ಯಯನ ಡ್ಯಾಜ್ಲ್ ಫೇಸ್ಟ್ 2016-17

ಡಿ.2ರಂದು ಬೆಳಿಗ್ಗೆ 9:30ಕ್ಕೆ ಜಗನ್ಮೋಹನ ಅರಮನೆ ಆವರಣದಲ್ಲಿ ಅಧ್ಯಯನ ಡ್ಯಾಜ್ಲ್ ಫೇಸ್ಟ್ 2016-17 ಆಯೋಜಿಸಲಾಗಿದ್ದು ಎ.ಜವರಪ್ಪ ಅಧ್ಯಕ್ಷತೆ ವಹಿಸುವರು. ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.ಎಸ್.ಬಿ.ಎಂ.ನ ನಿವೃತ್ತ ಮ್ಯಾನೇಜರ್ ಮಹಾಬಲರಾಜು ಮಾತನಾಡುವರು.  ಕೆ.ಆರ್.ಮೊಹಲ್ಲಾದ ಹೆಚ್.ಡಿ.ಎಫ್‍.ಸಿ. ಬ್ಯಾಂಕಿನ ಮ್ಯಾನೇಜರ್ ನಾಗಭೂಷಣ್  ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: