ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣ

ಸಿದ್ದಾರ್ಥನಗರದ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಿಂದ ‘ಅಂತರ ಶಾಲಾಮಟ್ಟದ ರಸಪ್ರಶ್ನೆ ಸ್ಪರ್ಧೆ’ಯನ್ನು ಡಿ.2ರ ಬೆಳಿಗ್ಗೆ 11ಕ್ಕೆ ಜೆ.ಎಸ್.ಎಸ್. ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕೆಎಸ್ಓಯುನ ನಿವೃತ್ತ ಉಪನ್ಯಾಸಕ ಬಿ.ಎನ್.ಬಾಲಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಡಿ.3ರಂದು ಬೆಳಿಗ್ಗೆ 10:30ಕ್ಕೆ ವಿದ್ಯಾರ್ಥಿಗಳಿಗೆ ಪ್ರೇರಕದ ನುಡಿಗಳು ಡಿ.ಪರಶಿವಮೂರ್ತಿಯಿಂದ ನಂತರ ಹಾಗೂ ಮಧ್ಯಾಹ್ನ 2:30ಕ್ಕೆ ಶಿಕ್ಷಕರಿಗೆ ಪ್ರೇರಕ ನುಡಿಗಳು ಡಾ.ಎನ್.ಎನ್.ಪ್ರಹ್ಲಾದ್  ಮಾತನಾಢುವರು. ಜೆ.ಎಸ್.ಎಸ್.ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: