Uncategorized

ಯೋಗ ತರಬೇತಿ ಶಿಬಿರ

ಮೈಸೂರು,ಏ.19 : ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಯೋಗ ಹಾಗೂ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಮೇ.5 ರಿಂದ 19ರವರೆಗೆ ಯೋಗ ಹಾಗೂ ಮೇ. 5 ರಿಂದ ಜೂನ್ 3ರವರೆಗೆ ಶಿಕ್ಷಕರ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ, ಶಿಬಿರದಲ್ಲಿ ಯೋಗ, ಧ್ಯಾನ, ಭಜನೆ, ಒತ್ತಡ ನಿವಾರಣಾ ಸೂತ್ರಗಳ ಬಗ್ಗೆ ಬೆಳಗ್ಗೆ 5.45-6.30, 6.15-7.15, 10.30-11.15, 6-6.45ರವರೆಗೆ ತರಗತಿಗಳು ನಡೆಯಲಿವೆ, ಮಾಹಿತಿಗಾಗಿ 9449488228 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: