ಸುದ್ದಿ ಸಂಕ್ಷಿಪ್ತ

ನಾಳೆ ಮಹಿಳಾ ದಿನಾಚರಣೆ : ಸಂವಾದ

ಮೈಸೂರು,ಏ.20 : ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗ ವತಿಯಿಂದ ಜಾನಪದ ಮಹಿಳಾ ದಿನಾಚರಣೆ ಅಂಗವಾಗಿ ಸಮಾಧಿ ಕಾಯಕಯೋಗ ಶ್ರೀಮತಿ ನೀಲಮ್ಮ ಅವರ ಅನುಭವ ಕಥನ ಮತ್ತು ಸಂವಾದ ಕಾರ್ಯಕ್ರಮವನ್ನು ಏ.21ರ ಬೆಳಗ್ಗೆ 11.30ಕ್ಕೆ ಬಿ.ಎಂ.ಶ್ರೀಸಭಾಂಗಣದಲ್ಲಿ ಆಯೋಜಿಸಿದೆ.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಡಾ.ಎಂ.ನಂಜಯ್ಯ ಹೂಂಗನೂರು, ಅಮ್ಮರಾಮಚಂದ್ರ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: