ಮೈಸೂರು

ಇಂದು ಕೆಲವೆಡೆ ನೀರು ವ್ಯತ್ಯಯ

ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 3 ನೇ ಹಂತದ ಬೂಸ್ಟರ್ ಪಂಪ್ ಹೌಸ್ ನಲ್ಲಿ ತಾಂತ್ರಿಕ ದೋಷದಿಂದಾಗಿ ನದಿ ಮೂಲದಿಂದ ಪೂರ್ಣ ಪ್ರಮಾಣದಲ್ಲಿ ಸಗಟು ನೀರು ಸರಬರಾಜು ಇರುವುದಿಲ್ಲ. ಆದ್ದರಿಂದ ಡಿ.2 ರಂದು ವಾರ್ಡ್ ಸಂಖ್ಯೆ 19 ರಿಂದ 14 ರವರೆಗೆ, ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳು ಹಾಗೂ ಹೊರವಲಯಗಳಾದ ಆರ್ ಎಂ ಪಿ, ಬಿಎಎಂಎಲ್, ವಿಜಯನಗರ 3 ನೆಯ ಹಂತ, ಕೆ ಎಚ್ ಬಿ ಕಾಲೋನಿ, ಹೂಟಗಳ್ಳಿ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

 

Leave a Reply

comments

Related Articles

error: