ಮೈಸೂರು

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಪರ್ಣಾ ಗರ್ಗ್ ನೇಮಕ

ಮೈಸೂರು,ಏ.21:- ಮೈಸೂರು ದಕ್ಷಿಣ ವಲಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಪರ್ಣಾ ಗರ್ಗ್ ನೇಮಕಗೊಂಡಿದ್ದಾರೆ.

ಮೈಸೂರು ದಕ್ಷಿಣ ವಲಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಾಗಿ ಇಂದು ಅಧಿಕಾರ ಸ್ವೀಕರಿಸಿದರು. ಇವರು 1987ರ ಐಆರ್ ಎ ಎಸ್ ನ ಅಧಿಕಾರಿಯಾಗಿದ್ದರು. ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದು ಚೆವಿಂಗ್ ಸ್ಕಾಲರ್ ಕೂಡ ಆಗಿದ್ದಾರೆ. ತನ್ನ ಎರಡನೇ ಮಾಸ್ಟರ್ ಡಿಗ್ರಿಯನ್ನು ಯುಕೆಯ ಟ್ರಾನ್ಸಫೋರ್ಟ್ ಎಕನಾಮಿಕ್ಸ್ ನಲ್ಲಿ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: