ಸುದ್ದಿ ಸಂಕ್ಷಿಪ್ತ

ಹೃದಯ-ಕಣ್ಣಿನ ಉಚಿತ ತಪಾಸಣಾ ಶಿಬಿರ .24.

ಮೈಸೂರು,ಏ.21 : ಮೈಸೂರು ವೀರಶೈವ ಸಜ್ಜನ ಸಂಘ, ನಾರಾಯಣ ಹೃದಯಾಲಯ, ಅನ್ನಪೂರ್ಣ ಕಣ್ಣಿನ ಚಿಕಿತ್ಸಾ ಕೇಂದ್ರದಿಂದ ಹೃದಯ ಮತ್ತು ಕಣ್ಣಿನ ಉಚಿತ ತಪಾಸಣಾ ಚಿಕಿತ್ಸಾ ಶಿಬಿರವನ್ನು ಕಬೀರ್ ರಸ್ತೆಯ ಕಂಠಿಮಲ್ಲಣ್ಣನವರ ಕಲ್ಯಾಣ ಮಂದಿರದಲ್ಲಿ ಏ.24ರಂದು ಬೆಳಗ್ಗೆ 9.30 ಮಧ್ಯಾಹ್ನ 2ರವರೆಗೆ ಆಯೋಜಿಸಿದೆ. ಮಾಹಿತಿಗಾಗಿ 9844258005 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: