ಮೈಸೂರು

ಭಾರೀ ಮಳೆಗೆ ಬಾಳೆಗಿಡಗಳು ಸಂಪೂರ್ಣ ನಾಶ

ಮೈಸೂರು,ಏ.23-ನಂಜನಗೂಡು ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಬಾಳೆಗಿಡಗಳು ಸಂಪೂರ್ಣವಾಗಿದೆ.

ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ರೈತ ಕಿಟ್ಟಪ್ಪ ಎಂಬವರು ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ಸುಮಾರು ೫೦೦ಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಳಿವೆ. ಇದರಿಂದ ರೈತ ಕಿಟ್ಟಪ್ಪ ಕೈಗೆ ಬಂದ ತುರ್ತು ಬಾಯಿಗೆ ಬರಲಿಲ್ಲವಲ್ಲವೆಂದು ಕಂಗಲಾಗಿದ್ದಾರೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: