ಸುದ್ದಿ ಸಂಕ್ಷಿಪ್ತ

ಏ.24ರಂದು ಡಾ.ರಾಜ್ ಜನ್ಮ ದಿನ

ಮೈಸೂರು,ಏ.23 : ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ‘ಶಿವ ಸೈನ್ಯ’ ದಿಂದ ಹಿರಿಯ ಚಿತ್ರನಟ ದಿ. ಡಾ.ರಾಜ್ ಕುಮಾರ್ ಅವರ 90ನೇ ಜನ್ಮದಿನದ ಸಂಭ್ರಮಾಚರಣೆಯನ್ನು ಅಂದು ಬೆಳಗ್ಗೆ 9 ಗಂಟೆಗೆ ಡಾ.ರಾಜಕುಮಾರ್ ಉದ್ಯಾನವನದಲ್ಲಿ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: