ಸುದ್ದಿ ಸಂಕ್ಷಿಪ್ತ

ಕಥುವಾ ಅತ್ಯಾಚಾರ ಪ್ರಕರಣ ಖಂಡನೀಯ: ಬಿ.ಕೆ.ಅಬ್ದುಲ್ ಅಜೀಜ್

ಸೋಮವಾರಪೇಟೆ,ಏ.24: ಕಾಶ್ಮೀರದ ಕಥುವಾದಲ್ಲಿ ನಡೆದ 8ರ ಹರೆಯದ ಬಾಲಕಿ ಆಶೀಫಾಳ ಮೇಲಿನ ಅತ್ಯಾಚಾರ ಹತ್ಯೆ ಖಂಡನೀಯ ಎಂದು ಮಲಂಗ್ ಷಾ ವಲಿ ಯೂತ್ ಕಮಿಟಿ ಅಧ್ಯಕ್ಷ ಬಿ.ಕೆ.ಅಬ್ದುಲ್ ಅಜೀಜ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ್ಯಾಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅತ್ಯಾಚಾರ ಆರೋಪಿಗಳನ್ನು ನೇಣಿಗೇರಿಸಿದರೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ ಎಂದು ಹೇಳಿದ್ದಾರೆ. (ವರದಿ: ಕೆಸಿಐ, ಪಿ.ಎಸ್ )

Leave a Reply

comments

Related Articles

error: