ಸುದ್ದಿ ಸಂಕ್ಷಿಪ್ತ

ಎನ್.ಹೆಚ್.ಆಸ್ಪತ್ರೆಯಲ್ಲಿ ವಿವಿಧ ತಪಾಸಣಾ ಶಿಬಿರ

ಮೈಸೂರು,ಏ.24 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮೀ ದೇವಮ್ಮ ಕ್ಲಿನಿಕ್ ಅಲ್ಲಿ ಕಿಡ್ನಿ ಕೇರ್ ತಪಾಸಣಾ ಶಿಬಿರವನ್ನು ಏ.25ರಂದು ಬೆಳಗ್ಗೆ 9 ರಿಂದ 1 ರವರೆಗೆ ಆಯೋಜಿಸಿದೆ. ಮಾಹಿತಿ ಹಾಗೂ ನೊಂದಾಣಿಗಾಗಿ 88847 44144 ಅನ್ನು ಸಂಪರ್ಕಿಸಬಹುದು.

ಏ.26, 27ರಂದು ಉಚಿತ ಮೂತ್ರರೋಗ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಶಿಬಿರದಲ್ಲಿ ರಕ್ತದೊತ್ತಡ,
ಆರ್.ಬಿ.ಎಸ್.ಯೂರಿನ್ ಅನಾಲಿಸಿಸ್, ಸೀರಂ ಕ್ರಿಯಾಟಿನೈನ್, ಪಿಎಸ್ ಎ ಮತ್ತು ಆಪ್ತ ಸಮಾಲೋಚನೆಯನ್ನು ಆಯೋಜಿಸಿದೆ. ಮಾಹಿತಿ ಮತ್ತು ನೊಂದಾಣಿಗಾಗಿ 95380 52378 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: