ಸುದ್ದಿ ಸಂಕ್ಷಿಪ್ತ

ಎಸ್.ಬಿ.ಐ ಕ್ಲರಿಕಲ್ -ಪ್ರೊಬೇಷನರಿ ಆಫೀಸರ್ ಪರೀಕ್ಷಾ ತರಬೇತಿ

ಮೈಸೂರು,ಏ.24 : ಚಾಮರಾಜ ಮೊಹಲ್ಲಾದ ನವೋದಯ ಫೌಂಡೇಷನ್ ವತಿಯಿಂದ ಎಸ್.ಬಿ.ಐ ಕ್ಲರಿಕಲ್ ಮತ್ತು ಪ್ರೊಬೇಷನರಿ ಆಫೀಸರ್ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಿದೆ, ಆಸಕ್ತರು ಏ.28ರೊಳಗೆ #195, 2ನೇ ಕ್ರಾಸ್, ಡಿ.ಸುಬ್ಬಯ್ಯ ರಸ್ತೆ, ರಾಮಸ್ವಾಮಿ ವೃತ್ತದ ಬಳಿ, ಚಾಮರಾಜ ಮೊಹಲ್ಲಾ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 9741869722, 9686072224 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: