ಸುದ್ದಿ ಸಂಕ್ಷಿಪ್ತ

ವ್ಯಕ್ತಿ ಕಾಣೆ

ಮೈಸೂರು,ಏ.25 : ಚಾಮುಂಡೇಶ್ವರಿ ನಿವಾಸಿಯಾದ 64 ವರ್ಷದ ಸಗಾಯರಾಜ್ ಅವರು ಕಳೆದ ದಿ.23 ರಿಂದ ಕಾಣೆಯಾಗಿದ್ದು, ಮಾನಸಿಕ ಅಸ್ವಸ್ಥರಾಗಿರುವ ಇವರು ಯಾರಿಗೂ ತಿಳಿಸದೆ ಹೋದವರು ಮನೆಗೆ ಹಿಂತಿರುಗಿಲ್ಲವೆಂದು ನರಸಿಂಹರಾಜ ಉಪ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈತನ ಬಗ್ಗೆ ಸುಳಿವು ದೊರೆತಲ್ಲಿ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.. (ಕೆ.ಎಂ.ಆರ್)

Leave a Reply

comments

Related Articles

error: