ಮೈಸೂರು

ಏ.29ರಂದು ಬೆಳದಿಂಗಳ ಸಂಗೀತ

ಮೈಸೂರು,ಏ.25 : ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ನಡೆಯುವ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ದೇವಿಯರ ಹಿಂದೂಸ್ತಾನಿ ಸಂಗೀತ ಕಛೇರಿ ನೀಡುವರು.

ಏ.29ರ ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮ ನೀಡಲಿದ್ದು ಶ್ರೀದೇವಿಯವರ ತಂದೆ ಜಗದೀಶದಾಸರು ಕೀರ್ತಿಕಾರರಾಗಿದ್ದು, ಗ್ವಾಲಿಯರ್ ಘರಾಣೆ ಖ್ಯಾತಿ ಸಂಗೀತ ವಿದ್ವಾಂಸ ಪಂ. ಚಂದ್ರಶೇಖರ ಪುರಾಣಿಕಮಠ ಅವರ ಶಿಷ್ಯರಾಗಿದ್ದಾರೆ. ಇವರು ಹಲವಾರು ಪ್ರಶಸ್ತಿಗೆ ಭಜನರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: