ಸುದ್ದಿ ಸಂಕ್ಷಿಪ್ತ

ಪೊಲೀಸ್ ಚುನಾವಣಾ ವೀಕ್ಷಕರ ನಿಯೋಜನೆ

ಮಡಿಕೇರಿ ಏ.26 : ಪೊಲೀಸ್ ಚುನಾವಣಾ ವೀಕ್ಷಕರಾಗಿ ಡಾ.ಸತ್ಯಜಿತ್ ನಾಯ್ಕ್ ಅವರು ಏ.23 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವರದಿ ಮಾಡಿಕೊಂಡಿದ್ದಾರೆ. ಡಾ.ಸತ್ಯಜಿತ್ ನಾಯ್ಕ್ ಅವರು 2008ರ ಐಪಿಎಸ್ ಬ್ಯಾಚ್‍ನವರಾಗಿದ್ದು, ಒರಿಸ್ಸಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. (ಕೆಸಿಐ,ಪಿ.ಎಸ್)

Leave a Reply

comments

Related Articles

error: