ಸುದ್ದಿ ಸಂಕ್ಷಿಪ್ತ

ಏ.29 ರಂದು ಮನೋಚಿಕಿತ್ಸೆಗಾಗಿ ಶಿಬಿರ

ಮೈಸೂರು,ಏ.27-ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದ ವತಿಯಿಂದ ವಿವಿಧ ಕಾಯಿಲೆಗಳ ಮನೋಚಿಕಿತ್ಸೆಗಾಗಿ ಶಿಬಿರವನ್ನು ಏ.29ರ ಬೆಳಗ್ಗೆ 10 ಗಂಟೆಯಿಂದ 3ರವರೆಗೆ ಆಯೋಜಿಸಿದೆ.  ಮಾಹಿತಿಗಾಗಿ ಮೊ.ಸಂ. 8762867710 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: