ಸುದ್ದಿ ಸಂಕ್ಷಿಪ್ತ

ಏ.29 ಬಸವ ಜಯಂತಿ ಕಾರ್ಯಕ್ರಮ

ಮೈಸೂರು,ಏ.27 -ತಿಲಕ್ ನಗರದಲ್ಲಿರುವ ತರಳಬಾಳು ಸಮಾಗಮದಿಂದ ಬಸವ ಜಯಂತಿ, ಭಾವ ಸಂಗಮ ಹಾಗೂ ದತ್ತಿ ಕಾರ್ಯಕ್ರಮವನ್ನು ಏ.29ರ ಸಂಜೆ 6.30ಕ್ಕೆ ತರಳಬಾಳು ವಿದ್ಯಾರ್ಥಿ ನಿಲಯ ಆವರಣದಲ್ಲಿ ಆಯೋಜಿಸಿದೆ.
ಉಪನ್ಯಾಸಕ ಪ್ರೊ.ಚಂದ್ರಶೇಖರಯ್ಯ ಅವರು ‘ಬಸವಣ್ಣನವರು : ಒಂದು ಪುನರಾವಲೋಕನ’ ವಿಷಯವಾಗಿ ಉಪನ್ಯಾಸ ನೀಡುವರು. ತರಳಬಾಳು ಸಮಾಗಮ ಅಧ್ಯಕ್ಷ ಎನ್.ಓಂಕಾರಪ್ಪ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: