ಸುದ್ದಿ ಸಂಕ್ಷಿಪ್ತ

ಏ.29 ರಂದು ನೃತ್ಯ ಕಾರ್ಯಾಗಾರ

ಮೈಸೂರು,ಏ.27-ಸರಸ್ವತಿಪುರಂನ ಸಿಗ್ನೇಚರ್ ಡ್ಯಾನ್ಸ್ ಕಂಪನಿ ವತಿಯಿಂದ ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಪ್ರಯುಕ್ತ ಒಂದು ದಿನದ ನೃತ್ಯ ಕಾರ್ಯಾಗಾರವನ್ನು ಏ.29ರಂದು ಮಧ್ಯಾಹ್ನ 3 ಗಂಟೆಯಿಂದ ಆಯೋಜಿಸಿದೆ. ಮಾಹಿತಿಗಾಗಿ 9900630327, 7892736317 ಅನ್ನು ಸಂಪರ್ಕಿಸಬಹುದು.
ಸಂಸ್ಥೆಯಿಂದ 6 ತಿಂಗಳ ಉಚಿತ ನೃತ್ಯ ತರಬೇತಿ ನೀಡಲಿದ್ದು, ಈಗಾಗಲೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ವಿನೋದ್ ಕರ್ಕೇರಾ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: