ಮೈಸೂರು

ಭಾನುವಾರ ವಿದ್ಯುತ್ ವ್ಯತ್ಯಯ

ವಿ.ವಿ.ಮೊಹಲ್ಲಾ ಉಪವಿಭಾಗದ 11 ಕೆ.ವಿ. ವಿದ್ಯುತ್ ಮಾರ್ಗ ಮತ್ತು 11 ಕೆ.ವಿ. ರೈಲ್ವೆ ವಿದ್ಯುತ್ ಮಾರ್ಗಗಳಲ್ಲಿ ಆರ್‍ಎಪಿಡಿಆರ್‍ಪಿ ಪಾರ್ಟ್‍-ಬಿ ಕಾಮಗಾರಿಯ ನಿಮಿತ್ತ ಡಿ.4ರ  ಬೆಳಿಗ್ಗೆ 9:30ರಿಂದ ಸಂಜೆ 6ರವರೆಗೆ ಬಿ.ಜೆ.ಎಂಜನಿಯರಿಂಗ್, ಕೊಡಗು ಪುಡ್ಸ್, ಗಣೇಶಗೇರ್ಸ್, ಬೃಂದಾವನ ಪ್ಲೋರ್ಮಿಲ್, ರಾಮ್ ಎಂಜಿನಿಯರಿಂಗ್ , ಮೇಟಗಳ್ಳಿ ಕೈಗಾರಿಕಾ ಶೇಡ್ ಸುತ್ತಮುತ್ತ, ರೈಲ್ವೆ ಬಡಾವಣೆ, ಎಂ.ಜಿ.ಎಂ.ಪೋರ್ಜಿಂಗ್, ಮೈಪಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೆಪಿಟಿಸಿಎಲ್ ಸೆಸ್ಕ್ ಅಧಿಕಾರಿಗಳು ಕೋರಿದ್ದಾರೆ.

Leave a Reply

comments

Related Articles

error: