ಸುದ್ದಿ ಸಂಕ್ಷಿಪ್ತ

ಏ.30 ರಂದು ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಮೈಸೂರು,ಏ.29: ನಾಟ್ಯ ಅಕಾಡೆಮಿ ಫಾರ್ಪಾರ್ಮಿಂಗ್ ಅರ್ಟ್ಸ್ ನಿಂದ ಆಯೋಜಿಸಿದ್ದ ಮಕ್ಕಳ ಸೈನ್ಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಏ.30ರ ಸಂಜೆ 6.30ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದೆ.
ಇಂಜಿನಿಯರ್ ಎ.ಸ್.ಯೋಗನರಸಿಂಹ, ಲೋಕೇಶ್, ಸುಮಾ ರಾಜಕುಮಾರ್, ಕೆ.ಸಿ.ಚಂದ್ರ,ಎಂ.ವಿ.ನಂದೇಶ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: