ಮೈಸೂರು

ಮೇ.1ರಿಂದ ಸುತ್ತೂರಿನ ಜೆಎಸ್ಎಸ್ ಅಲ್ಲಿ ‘ಜೀವನೋತ್ಸಾಹ ಶಿಬಿರ’

ಮೈಸೂರು,ಏ.30 : ಸುತ್ತೂರು ಸಂಸ್ಥಾನ, ಜಿಎಸ್ಎಸ್ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಜೀವನೋತ್ಸಾಹ ಶಿಬಿರವನ್ನು ಸುತ್ತೂರಿನಲ್ಲಿ ಮೇ.1 ರಿಂದ 6ರವರೆಗೆ ಆಯೋಜಿಸಿದೆ.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ನಿರಾಭಾರಿ ಚರಮೂರ್ತಿ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು.

ಕಾರ್ಯಕ್ರಮದಲ್ಲಿ ಬಿ.ಜಿ.ಶಿವರಾಜು, ಡಾ.ಗುಬ್ಬಿಗೂಡು ರಮೇಶ್, ಡಾ.ವಸುಂಧರಾ ಭೂಪತಿ, ಡಾ.ಬಸವರಾಜ ಸಬರದ, ಶಾಂತಾ ನಾಗರಾಜ, ಎಸ್.ಎನ್.ಓಂಕಾರ್ ಜಿ.ಎಸ್.ನಟೇಶ್, ಡಾ.ಸಿ.ಆರ್.ಚಂದ್ರಶೇಖರ್, ಡಾ.ವಿಜಯಶ್ರೀ ಸಬರದ ಮೊದಲಾದ ವಿವಿಧ ಕ್ಷೇತ್ರಗಳ ತಜ್ಞರು ಭಾಗಿಯಾಗಿ ಮಾರ್ಗದರ್ಶನ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: