ಸುದ್ದಿ ಸಂಕ್ಷಿಪ್ತ

ಮೇ.6ರಂದು ಬುದ್ಧ ಪೂರ್ಣಿಮೆ

ಮೈಸೂರು,ಮೇ.2 : ಮೆಲ್ಲಹಳ್ಳಿಯ ಅರಿವು ಬುದ್ಧ ಧ್ಯಾನ ಕೇಂದ್ರದಲ್ಲಿ ವೈಶಾಖ ಬುದ್ಧ ಪೂರ್ಣಿಮಾವನ್ನು ಮೇ.6ರ ಬೆಳಗ್ಗೆ 11ಕ್ಕೆ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪೂಜ್ಯ ಬಿಕ್ಕು ಆನಂದ ಬಂತೇಜಿಯ ಮತ್ತಿತರ ಬಿಕ್ಕುಗಳು ಭಾಗವಹಿಸುವರು ಎಂದು ಟ್ರಸ್ಟಿ ಮತ್ತು ಧಮ್ಮ ಪಾಲಕ ಎನ್.ಚಂದ್ರಶೇಖರ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: