ಸುದ್ದಿ ಸಂಕ್ಷಿಪ್ತ

ಮೇ.7 ರಿಂದ ಧ‍್ಯಾನ -ಮುದ್ರಾ ಪ್ರಾಣಾಯಾಮ

ಮೈಸೂರು,ಮೇ.3 : ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್, ಮುದ್ರಾ ಪ್ರಾಣಾಯಾಮ ರಿಸರ್ಚ್ ಸೆಂಟರ್ ನಿಂದ ಧ್ಯಾನ ಮತ್ತು ಮುದ್ರಾ ಪ್ರಾಣಾಯಾಮದ ಥೆರಪಿಯನ್ನು ಮೇ.7 ರಿಂದ ಪ್ರತಿ ದಿನ ಬೆಳಗ್ಗೆ 7 ರಿಂದ 8ರವರೆಗೆ ಜೆ.ಎಲ್.ಬಿ. ರಸ್ತೆಯ ಮಹಿಳಾ ಸಮಾಜದಲ್ಲಿ ಆಯೋಜಿಸಿದೆ.

ಮಾಹಿತಿಗಾಗಿ 9945614565, 9141096102 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: