ಸುದ್ದಿ ಸಂಕ್ಷಿಪ್ತ

ಪ್ರೊ.ಬಿ.ಕೆ.ಭಾಸ್ಕರ್ ನಿಧನ : ಸಂತಾಪ

ಮೈಸೂರು,ಮೇ.3 : ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪ್ರೊ.ಬಿ.ಕೆ.ಭಾಸ್ಕರ್ ಅವರ ನಿಧನಕ್ಕೆ ವಿಭಾಗದಿಂದ ಸಂತಾಪ ಸೂಚಿಸಲಾಯಿತು.

ಸುಮಾರು ಎರಡು ದಶಕಗಳ ಕಾಲ ವಿಭಾಗದಲ್ಲಿ ಸಲ್ಲಿಸಿದ ಸೇವೆಯನ್ನು ಸಂತಾಪ ಸಭೆಯಲ್ಲಿ ಸ್ಮರಿಸಲಾಯಿತು. ಸಭೆಯಲ್ಲಿ  ಪ್ರೊ.ಕೆ.ಸಿ.ಬೆಳ್ಳಿಯಪ್ಪ, ಡಾ.ಆರ್.ರಾಮಚಂದ್ರ, ಡಾ.ಕೃಷ್ಣಮೂರ್ತಿ ಚಂದ್ರ, ಡಾ.ಕೆ.ಟಿ.ಸುನೀತಾ, ಡಾ.ಮಹದೇವ, ರಮೇಶ್ ಜಯರಾಮಯ್ಯ, ಗೆಳೆಯರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: