ಸುದ್ದಿ ಸಂಕ್ಷಿಪ್ತ

ಕಾಗದ ಆಯುವ ಮಕ್ಕಳಿಗಾಗಿ ‘ಬೇಸಿಗೆ ಕಾರ್ಯಾಗಾರ’

ಮೈಸೂರು,ಮೇ.4 : ಶಾಲೆ ಬಿಟ್ಟ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಬೇಸಿಗೆ ಕಾರ್ಯಾಗಾರವನ್ನು ನಗರದ ಹಸಿರು ದಳ ಸಂಸ್ಥೆ ವತಿಯಿಂದ ಆಯೋಜಿಸಿದೆ.

ಬೀದಿ ಬದಿ ಕಾಗದ ಆಯುವವರ ಮಕ್ಕಳಿಗೆ  ಕಾರ್ಯಾಗಾರವು ಮೇ.6ರ ಬೆಳಗ್ಗೆ 9.30 ರಿಂದ ಸಂಜೆ 5ರವರೆಗೆ ಟಿ.ಕೆ.ಲೇಔಟ್ ನ ಧ್ವಾನ್ಯಲೋಕದಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ಮೈಸೂರು, ಚಾಮರಾಜನಗರದ ಸುಮಾರು 100ಕ್ಕೂ ಹೆಚು ಮಕ್ಕಳು ಪಾಲ್ಗೊಳ್ಳುವರು ಎಂದು ನಿರ್ದೇಶಕರು ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: