ಮೈಸೂರು

ಕಬ್ಬಿಣದ ರಾಡು ಉರುಳಿ ಬಿದ್ದು ವ್ಯಕ್ತಿ ಸಾವು

ಮೈಸೂರು,ಮೇ.5:- ಆಟೋದಲ್ಲಿ ತುಂಬಿದ್ದ ಕಬ್ಬಿಣದ ರಾಡುಗಳು ಉರುಳಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ವಿಶ್ವೇಶ್ವರನಗರದ ಶ್ರೀ ಮಾರುತಿ ಟಿಂಬರ್ಸ್ ನಲ್ಲಿ ನಡೆದಿದೆ.

ಮೃತನನ್ನು ವಿದ್ಯಾರಣ್ಯ ಪುರಂ ನ ನಿವಾಸಿ ನಟರಾಜ್ (35)ಎಂದು ಗುರುತಿಸಲಾಗಿದೆ. ನಿನ್ನೆ ಕಬ್ಬಿಣದ ರಾಡುಗಳನ್ನು ಟಿಂಬರ್ಸ್ ಆವರಣದ ಒಳಗೆ ಸಾಗಿಸುತ್ತಿದ್ದ ವೇಳೆ ದುರ್ಘಟನೆ ನಡಿದದ್ದು, ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: