ಪ್ರಮುಖ ಸುದ್ದಿ

ಟಿಪ್ಪುವನ್ನು ಟ್ವೀಟರ್ ಮೂಲಕ ಸ್ಮರಿಸಿದ ಪಾಕಿಸ್ತಾನ್ ಸರ್ಕಾರ

ದೇಶ(ನವದೆಹಲಿ)ಮೇ.5:- ಮೈಸೂರಿನ ಹುಲಿ ಎಂದೇ ಖ್ಯಾತಿವೆತ್ತ ಟಿಪ್ಪು ಸುಲ್ತಾನ್ ಅವರನ್ನು ಪಾಕಿಸ್ತಾನ್ ಸರ್ಕಾರ ಟ್ವೀಟರ್ ಮೂಲಕ ಸ್ಮರಿಸಿದೆ.

ಪಾಕಿಸ್ತಾನ್ ಸರ್ಕಾರ ಟಿಪ್ಪು ಸುಲ್ತಾನ್ 218ಸ್ಮರಣೋತ್ಸವ ಪ್ರಯುಕ್ತ ಟ್ವೀಟ್ ಮಾಡಿದ್ದು ಟಿಪ್ಪು ಸುಲ್ತಾನ್ ಸ್ಪೂರ್ತಿದಾಯಕ ಮತ್ತು ಐತಿಹಾಸಿಕ ವ್ಯಕ್ತಿತ್ವ ಹೊಂದಿದವರಾಗಿದ್ದು, ಅವರನ್ನು ಸ್ಮರಿಸಬೇಕಾಗಿದೆ. ಅವರು ಯುದ್ಧ ಕಲೆಗಳಲ್ಲಿ ಪರಿಣಿತರಾಗಿದ್ದರಲ್ಲದೇ, ಕಲಿಕೆಯಲ್ಲಿಯೂ ಹೆಚ್ಚು ಉತ್ಸುಕರಾಗಿದ್ದರು ಎಂದು ಟ್ವೀಟ್ ನಲ್ಲಿ ವಿವರಿಸಿದೆ. (ಎಸ್.ಎಚ್)

Leave a Reply

comments

Related Articles

error: