ಸುದ್ದಿ ಸಂಕ್ಷಿಪ್ತ

ಟೆನ್ನಿಸ್ ಪಂದ್ಯಾವಳಿ

ಭರತ್ ಟೆನ್ನಿಸ್ ಎಕ್ಸ್‍ಪ್ರೆಸ್ ಸಂಸ್ಥೆಯ ವತಿಯಿಂದ ಡಿ.4ರಂದು ಬೆಳಗ್ಗೆ 8 ಗಂಟೆಗೆ ರಾಮಕೃಷ್ಣ ಕೆ-ಬ್ಲಾಕ್ ವಾಸು ಬಡಾವಣೆಯ, ಬಡಗನಾಡು ಭವನದ ಪಕ್ಕದ ಆಟದ ಮೈದಾನದಲ್ಲಿ ಸಿಇಒ ಆದ ಭರತ್ ಪೌಲ್ ಸಿಂಗ್ ಅವರ ನೇತೃತ್ವದಲ್ಲಿ 8 ವರ್ಷ ಮತ್ತು 10 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮೇಯರ್ ಬಿ.ಎಲ್. ಭೈರಪ್ಪ ಅವರು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: