ಸುದ್ದಿ ಸಂಕ್ಷಿಪ್ತ

ಪರಿಸರ ಜಾಗೃತಿ ಜಾಥಾ

ಅಖಿಲ ಕರ್ನಾಟಕ ವೇದಿಕೆ ವತಿಯಿಂದ ಪುಟ್ಟೇಗೌಡನಹುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪರಿಸರ ಜಾಗೃತಿ ಜಾಥಾ’ವನ್ನು ಹಮ್ಮಿಕೊಳ್ಳಲಾಗಿದ್ದು, ವೇದಿಕೆಯ ಅಧ‍್ಯಕ್ಷರಾದ ಟಿ.ಮಹದೇವಸ್ವಾಮಿ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿ, ಮುಂದಿನ ಪೀಳಿಗೆಗೆ ಶುದ್ಧ ಗಾಳಿಯ ಅಗತ್ಯವಿದ್ದು, ಅದರ ಪೂರೈಕೆಗೆ ಇಂದೇ ವಿದ್ಯಾರ್ಥಿಗಳು ಕಂಕಣ ಬದ್ಧರಾಗಬೇಕೆಂದು ಕರೆ ನೀಡಿದರು.

Leave a Reply

comments

Related Articles

error: