ಸುದ್ದಿ ಸಂಕ್ಷಿಪ್ತ

ವಚನ ದುಂಧುಜಿ

61ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕವಿ, ಕಾದಂಬರಿಕಾರ ಶ್ರೀ ಬಿ.ಎಂ.ಬಿ. ಸಂತೋಷ್ ಅವರ ‘ವಚನ ದುಂಧುಬಿ’ ಆಧುನಿಕ ವಚನಗಳ ಸಂಕಲನ ಲೋಕಾರ್ಪಣೆ, ‘ಹರಟೆಕಟ್ಟೆ’ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಡಿ.4ರಂದು ಬೆಳಗ್ಗೆ 10 ಗಂಟೆಗೆ ಜಿಎಲ್‍ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ನಡೆಯಲಿದೆ.

Leave a Reply

comments

Related Articles

error: