ಸುದ್ದಿ ಸಂಕ್ಷಿಪ್ತ
ಬಬ್ರುವಾಹನ ನಾಟಕ ಪ್ರದರ್ಶನ
ದಾಸನ ಕೊಪ್ಪಲು, ಬೀರಿಹುಂಡಿ, ಬೆಳವಾಡಿ, ಕಣಿಯನ ಹುಂಡಿ, ದೊಡ್ಡ ಹುಂಡಿ, ಜೆ.ಬಿ. ಸರಗೂರು, ಬನ್ನಂಗಾಡಿ ಗ್ರಾಮಗಳ ನುರಿತ ಕಲಾವಿದರಿಂದ ಡೆ.4ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಬ್ರುವಾಹನ ನಾಟಕ ಪ್ರದರ್ಶನ ನಡೆಯಲಿದೆ.