ಸುದ್ದಿ ಸಂಕ್ಷಿಪ್ತ

ಕನ್ನಡ ರಾಜ್ಯೋತ್ಸವ

ದಿ ಗ್ರಾಜ್ಯುಯೇಟ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿ. ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾರದಾ ವಿಲಾಸ ಕಾಳೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ನಟರಾಜ್ ಮಾತನಾಡಿ, ಪ್ರತಿನಿತ್ಯವೂ ಸಹ ಕನ್ನಡದ ಕಡೆಗೆ ಆಲೋಚನೆ, ಚಿಂತನೆ ಇಲ್ಲದೆ ನವೆಂಬರ್ ಮಾಹೆಯಲ್ಲಿ ಮಾತ್ರ ಕನ್ನಡ ಬಗ್ಗೆ ಆಲೋಚಿಸಿದಾಗ ಕನ್ನಡ ಬೆಳೆಯುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ಬಳಸಲು ಆರಂಭಿಸಿದರೆ ಮಾತ್ರ ಕನ್ನಡ ಬೆಳೆಯುತ್ತದೆ ಎಂದರು.

Leave a Reply

comments

Related Articles

error: