ಸುದ್ದಿ ಸಂಕ್ಷಿಪ್ತ

ಜಿಎಸ್ಎಸ್ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

ಮೈಸೂರು,ಮೇ.5 : ಜಿಎಸ್ಎಸ್ಎಸ್  ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ.7ರಂದು ಬೆಳಗ್ಗೆ 9.30ರಿಂದ ತಂತ್ರಜ್ಞಾನದಲ್ಲಿ ನೂತನ ಅವಿಷ್ಕಾರಗಳು ವಿಷಯವಾಗಿ ಎರಡನೇ ರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದೆ.

ಕಲ್ಪನಾ ಅರವಿಂದ, ಬಿನಿಲ್ಡ್ ಜೋಸೆಫ್, ಕಾಲೇಜಿನ ಅಧ್ಯಕ್ಷ ಡಾ.ಜಗನ್ನಾಥ ಶೆಣೈ, ಕಾರ್ಯದರ್ಶಿ ವನಜ ಬಿ.ಪಂಡಿತ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: